14 ರಾಜ್ಯಗಳಿಗೆ ಪ್ರಾಣವಾಯು ಒದಗಿಸಿದ 234 ಆಮ್ಲಜನಕ ಎಕ್ಸ್‌ಪ್ರೆಸ್
ನವದೆಹಲಿ, ಮೇ 24: ಭಾರತೀಯ ರೈಲ್ವೇಯು ದೇಶಾದ್ಯಂತ ವಿವಿಧ ರಾಜ್ಯಗಳಿಗೆ ದ್ರವೀಕೃತ ವೈದ್ಯಕೀಯ ಆಮ್ಲಜನಕ (ಎಲ್.ಎಂ.ಒ.) ಪೂರೈಕೆ ಮಾಡಿ ತನ್ನ ಪರಿಹಾರ ತರುವ ಯಾನವನ್ನು ಮುಂದುವರೆಸಿದೆ. ಇದುವರೆಗೆ ಭಾರತೀಯ ರೈಲ್ವೇಯು 936ಕ್ಕೂ ಅಧಿಕ ಟ್ಯಾಂಕರ್ ಗಳಲ್ಲಿ 15284 ಎಂ.ಟಿ.ಗೂ ಅಧಿಕ ದ್ರವೀಕೃತ ವೈದ್ಯಕೀಯ ಆಮ್ಲಜನಕವನ್ನು ದೇಶಾದ್ಯಂತ ವಿವಿಧ ರಾಜ್ಯಗಳಿಗೆ ಪೂರೈಕೆ ಮಾಡಿದೆ. ಇದುವರೆಗೆ 234 ಆಮ್ಲಜನಕ ಎಕ್ಸ್
from Oneindia.in - thatsKannada News https://ift.tt/3ujUlqx





No comments:
Post a Comment