ದೆಹಲಿಯಲ್ಲಿ ಸೆಂಚುರಿ ಬಾರಿಸಿದ ಪೆಟ್ರೋಲ್ ದರ: ರು 100.21
ನವದೆಹಲಿ, ಜುಲೈ 7: ದೇಶದ ಪ್ರಮುಖ ಮೂರು ತೈಲ ಕಂಪನಿಗಳು ಮಂಗಳವಾರ (ಜುಲೈ 7) ದಂದು ಪೆಟ್ರೋಲ್, ಡೀಸೆಲ್ ದರವನ್ನು ಏರಿಕೆ ಮಾಡಲಾಗಿದೆ. ಮೆಟ್ರೋ ನಗರಗಳ ಪೈಕಿ ದೆಹಲಿ ಹಾಗೂ ಕೋಲ್ಕತಾ ಲೇಟೆಸ್ಟ್ ಆಗಿ ಪೆಟ್ರೋಲ್ 100 ರು ಪ್ರತಿ ಲೀಟರ್ ಕ್ಲಬ್ಬಿಗೆ ಎಂಟ್ರಿ ಕೊಟ್ಟಿವೆ. ಮೇ 4ರಿಂದ ಇಂದಿನ ತನಕ ಒಟ್ಟು 36 ಬಾರಿ ಹಾಗೂ
from Oneindia.in - thatsKannada News https://ift.tt/3AvO7IN





No comments:
Post a Comment