ದೇಶದಲ್ಲಿ ಕಳೆದ 111 ದಿನಗಳಲ್ಲೇ ಅತಿ ಕಡಿಮೆ ಕೊರೊನಾ ಪ್ರಕರಣ ದಾಖಲು
ನವದೆಹಲಿ, ಜುಲೈ 06: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 34,703 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಒಟ್ಟು 3,06,19,932 ಪ್ರಕರಣಗಳಿವೆ, ಒಂದೇ ದಿನದಲ್ಲಿ 51,864 ಮಂದಿ ಗುಣಮುಖರಾಗಿದ್ದಾರೆ, ಇದುವರೆಗೆ ಒಟ್ಟು 2,97,52,294 ಮಂದಿ ಗುಣಮುಖರಾಗಿದ್ದಾರೆ, ಒಂದೇ ದಿನದಲ್ಲಿ 553 ಮಂದಿ ಮೃತಪಟ್ಟಿದ್ದಾರೆ, ಇದುವರೆಗೆ 4,03,281 ಮಂದಿ ಮೃತಪಟ್ಟಿದ್ದರು. ಭಾರತ: 24 ಗಂಟೆಗಳಲ್ಲಿ 41.34 ಲಕ್ಷ ಜನರಿಗೆ ಕೊರೊನಾವೈರಸ್ ಲಸಿಕೆ
from Oneindia.in - thatsKannada News https://ift.tt/2V2xkMW





No comments:
Post a Comment