ವಿ ಆ್ಯಪ್ ಮೂಲಕ ಕೋವಿಡ್-19 ಲಸಿಕೆ ಸ್ಲಾಟ್ ಬುಕ್ ಸಾಧ್ಯ!
ಬೆಂಗಳೂರು, ಜುಲೈ 11: ವಿ ಆ್ಯಪ್ ಅನ್ನು ಕೋವಿನ್ ಜತೆ ಸಮನ್ವಯಗೊಳಿಸಲಾಗಿದೆ. ಲಸಿಕೆ ಬುಕ್ಕಿಂಗ್ ಪ್ರಕ್ರಿಯೆಯನ್ನು ಸರಳಗೊಳಿಸಲು ನೆರವಾಗಿದೆ. ಕೋವಿಡ್-19 ಹರಡುವಿಕೆಯಿಂದ ತಮ್ಮನ್ನು, ತಮ್ಮ ಕುಟುಂಬವನ್ನು ಮತ್ತು ಸಮಾಜವನ್ನು ರಕ್ಷಿಸಲು ಇರುವ ಏಕೈಕ ಮಹತ್ವದ ಮಾರ್ಗವೆಂದರೆ ಕೋವಿಡ್-19 ಸಾಂಕ್ರಾಮಿಕ ವಿರುದ್ಧದ ಲಸಿಕೆ ಪಡೆಯುವುದು. ಲಸಿಕೆ ಪಡೆಯುವ ಅಪಾಯಿಂಟ್‍ಮೆಂಟ್ ನಿಗದಿಪಡಿಸುವ ಪ್ರಕ್ರಿಯೆಯನ್ನು ಸರಳಗೊಳಿಸುವ ಸಲುವಾಗಿ, ವಿಐ ತನ್ನ ಗ್ರಾಹಕರಿಗಾಗಿ
from Oneindia.in - thatsKannada News https://ift.tt/3hWb9zY





No comments:
Post a Comment