'ಪುರೋಹಿತರ ಶಾಪದಿಂದ 2 ಬಾರಿ ಉತ್ತರಾಖಂಡ ಸಿಎಂ ಬದಲಾವಣೆ' ಎಂದ ದೇವಾಲಯ ಸಮಿತಿ
ಡೆಹ್ರಾಡೂನ್, ಜು. 07: ದೇವಸ್ತಾನಂ ಮಂಡಳಿಯನ್ನು ವಿಸರ್ಜಿಸಲು ವಿಫಲವಾದ ಕಾರಣ ಪುರೋಹಿತರ "ಶಾಪ" ದಿಂದಾಗಿ ಬಿಜೆಪಿ ಉತ್ತರಾಖಂಡದಲ್ಲಿ ತನ್ನ ಮುಖ್ಯಮಂತ್ರಿಯನ್ನು ಎರಡು ಬಾರಿ ಬದಲಾಯಿಸ ಬೇಕಾಯಿತು ಎಂದು ಗಂಗೋತ್ರಿ ಮಂದಿರ ಸಮಿತಿ ಮಂಗಳವಾರ ತಿಳಿಸಿದೆ. ''ಮಂಡಳಿಯನ್ನು ವಿಸರ್ಜಿಸದಿದ್ದರೆ ಮುಂದಿನ ವರ್ಷ ರಾಜ್ಯದಲ್ಲಿ ಬಿಜೆಪಿಗೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ,'' ಎಂದು ದೇವಾಲಯದ ಜಂಟಿ ಕಾರ್ಯದರ್ಶಿ ರಾಜೇಶ್ ಸೆಮ್ವಾಲ್ ಹೇಳಿದ್ದಾರೆ.
from Oneindia.in - thatsKannada News https://ift.tt/3ypSini





No comments:
Post a Comment