ಯುರೋಪ್‌ನಲ್ಲೇ 3ನೇ ಮಹಾಯುದ್ಧ? ರಷ್ಯಾ ವಿರುದ್ಧ ಜರ್ಮನಿ ಬಾಗಿಲು ಬಡಿದ ಉಕ್ರೇನ್!
ಜಗತ್ತು ವಿನಾಶದ ಅಂಚಿಗೆ ತಲುಪಿದ್ರೂ ಮತ್ತೊಂದು ಮಹಾಯುದ್ಧದ ಮಾತು ಕೈಬಿಡಲು ಮನುಷ್ಯ ಸಿದ್ಧವಿಲ್ಲ. ಇದೀಗ ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವುದು ಕೂಡ ಇದೇ. ಒಂದ್ಕಡೆ ಉಕ್ರೇನ್ ಗಡಿಯಲ್ಲಿ ರಷ್ಯಾ ಭಾರಿ ಪ್ರಮಾಣದ ಸೇನೆ ನಿಯೋಜಿಸುತ್ತಿದ್ದರೆ, ರಷ್ಯಾ ವಿರುದ್ಧ ಉಕ್ರೇನ್ ನ್ಯಾಟೋ ಪಡೆಗಳ ಬೆಂಬಲ ಬಯಸುತ್ತಿದೆ. ಹೀಗಾಗಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡವಾಗಿದ್ದು, ಯಾವಾಗ ಬೇಕಾದರೂ ರಷ್ಯಾ-ಉಕ್ರೇನ್
from Oneindia.in - thatsKannada News https://ift.tt/36NeWdT





No comments:
Post a Comment