ಭಾರತದಲ್ಲಿ 42,766 ಕೊರೊನಾ ಸೋಂಕಿತರು ಪತ್ತೆ, 1,206 ಮಂದಿ ಸಾವು
ನವದೆಹಲಿ, ಜುಲೈ 10: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 42,766 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಒಂದೇ ದಿನದಲ್ಲಿ 1206 ಮಂದಿ ಸಾವನ್ನಪ್ಪಿದ್ದಾರೆ, ಇಲ್ಲಿಯವರೆಗೆ 4,07,145 ಮಂದಿ ಮೃತಪಟ್ಟಿದ್ದಾರೆ. ಒಟ್ಟು 3,07,95,716 ಪ್ರಕರಣಗಳಿವೆ. 2,99,33,538 ಮಂದಿ ಇದುವರೆಗೆ ಚೇತರಿಸಿಕೊಂಡಿದ್ದಾರೆ, ಕಳೆದ 24 ಗಂಟೆಯಲ್ಲಿ 45,254 ಮಂದಿ ಗುಣಮುಖರಾಗಿದ್ದಾರೆ. 4,55,033 ಸಕ್ರಿಯ ಪ್ರಕರಣಗಳಿವೆ. ಭಾರತದಲ್ಲಿ 37 ಕೋಟಿಗೂ ಅಧಿಕ
from Oneindia.in - thatsKannada News https://ift.tt/3i0LKVY





No comments:
Post a Comment