ಕೋವಿಡ್ ಲಸಿಕೆಗಳು ಡೆಲ್ಟಾ ರೂಪಾಂತರಿ ವಿರುದ್ಧ 8 ಪಟ್ಟು ಕಡಿಮೆ ಪರಿಣಾಮಕಾರಿ
ಕೊರೊನಾ ಲಸಿಕೆಗಳು ಡೆಲ್ಟಾ ರೂಪಾಂತರಿ ವಿರುದ್ಧ 8 ಪಟ್ಟು ಕಡಿಮೆ ಪರಿಣಾಮಕಾರಿ ಎಂಬುದು ತಿಳಿದುಬಂದಿದೆ. ಮುಂಬೈನ ಗಂಗಾರಾಮ್ ಆಸ್ಪತ್ರೆ ನಡೆಸಿದ ಅಧ್ಯಯನದಲ್ಲಿ ಇದು ಬಹಿರಂಗಗೊಂಡಿದೆ. ಕೊರೊನಾ ವೈರಸ್ನ ಡೆಲ್ಟಾ ರೂಪಾಂತರಿಯ ಬಗ್ಗೆ ಆತಂಕಕಾರಿ ಅಧ್ಯಯನ ವರದಿಯೊಂದು ಪ್ರಕಟಗೊಂಡಿದೆ. ಕೊರೊನಾದ ಬೇರೆ ರೂಪಾಂತರಿಗಳಿಗೆ ಹೋಲಿಕೆ ಮಾಡಿದಲ್ಲಿ ಡೆಲ್ಟಾ ರೂಪಾಂತರಿ ಲಸಿಕೆಗಳಿಗೂ ಜಗ್ಗುವುದಿಲ್ಲ, ಪ್ರತಿಕಾಯಗಳಿಗೆ 8 ಪಟ್ಟು ಕಡಿಮೆ ಸೂಕ್ಷ್ಮವಾಗಿವೆ
from Oneindia.in - thatsKannada News https://ift.tt/36eY9zZ





No comments:
Post a Comment