ಅಫ್ಘಾನಿಸ್ತಾನದ ಹಲವಾರು ಜಿಲ್ಲೆಗಳು ವಶಕ್ಕೆ ಪಡೆದ ತಾಲಿಬಾನ್
ಕಾಬೂಲ್, ಜು.05: ಅಫ್ಘಾನಿಸ್ತಾನದ ತಾಲಿಬಾನ್ ದಾಳಿ ನಡೆಸಿದ್ದು ಹಲವಾರು ಜಿಲ್ಲೆಗಳನ್ನು ವಶಕ್ಕೆ ಪಡೆದುಕೊಂಡಿದೆ. ''ತಾಲಿಬಾನ್ ದಾಳಿ ನಡೆಸುತ್ತಿದ್ದಂತೆ ಬೆದರಿದ ಅಫ್ಘಾನ್ ಪಡೆಯು ಸ್ಥಳದಿಂದ ಪಲಾಯನವಾಗಿದ್ದಾರೆ ಹಾಗೂ ನೂರಾರು ಜನರು ಗಡಿ ಹಾದು ತಜಕಿಸ್ತಾನಕ್ಕೆ ಓಡಿ ಹೋಗಿದ್ದಾರೆ,'' ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ''ತಾಲಿಬಾನ್ ಗಡಿಯತ್ತ ಆಗಮಿಸಲು ಆರಂಭಿಸಿದಾಗ ಅಫ್ಘಾನಿಸ್ತಾನದ ಬಡಾಖಾನ್ ಪ್ರಾಂತ್ಯದಿಂದ 300 ಕ್ಕೂ ಹೆಚ್ಚು ಅಫಘಾನ್
from Oneindia.in - thatsKannada News https://ift.tt/3yoTIic





No comments:
Post a Comment