ಕೊರೊನಾದಿಂದ ಗುಣಮುಖರಾದರೂ 'ಮ್ಯೂಕೋರ್ಮೈಕೋಸಿಸ್' ಬದುಕಲು ಬಿಡುತ್ತಿಲ್ಲ!
ಬೆಂಗಳೂರು, ಜುಲೈ 12: ರಾಜ್ಯದಲ್ಲಿ ಕೊರೊನಾದಿಂದ ಗುಣಮುಖರಾದರೂ "ಮ್ಯೂಕೋರ್ಮೈಕೋಸಿಸ್' ಬೆಂಬಿಡದೆ ಕಾಡುತ್ತಿದೆ. ಚೇತರಿಸಿಕೊಂಡವರಲ್ಲೂ ಈ ರೋಗ ಕಾಣಿಸಿಕೊಂಡು ಸಾವಿನದವೆಡೆಗೆ ನೂಕುತ್ತಿದೆ. ಮ್ಯೂಕೋರ್ಮೈಕೋಸಿಸ್‌ನಿಂದ ಬೆಂಗಳೂರಿನಲ್ಲಿ ನೂರಕ್ಕಿಂತಲೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಬ್ಲ್ಯಾಕ್ ಫಂಗಸ್ ಅಥವಾ ಮ್ಯೂಕೋರ್ಮೈಕೋಸಿಸ್‌ನ್ನು ಸಾಂಕ್ರಾಮಿಕ ಎಂದು ಘೋಷಿಸಲಾಗಿದೆ. ರಾಜ್ಯದಲ್ಲಿ 2,856 ಮಂದಿಗೆ ಕಪ್ಪು ಶಿಲೀಂಧ್ರ ಸೋಂಕು ಕಪ್ಪು ಫಂಗಸ್‌ನಿಂದ ರಾಜ್ಯದಲ್ಲಿ 303 ಮಂದಿ ಮೃತಪಟ್ಟಿದ್ದು, ಅದರಲ್ಲಿ
from Oneindia.in - thatsKannada News https://ift.tt/3i1Yhbl





No comments:
Post a Comment