ಯುರೋಪಿಯನ್ ಒಕ್ಕೂಟದಿಂದ ಅಫ್ಘಾನಿಸ್ತಾನಕ್ಕೆ ಆರ್ಥಿಕ ನೆರವು ಘೋಷಣೆ
ರೋಮ್, ಅಕ್ಟೋಬರ್ 14: ಆರ್ಥಿಕ ಸಂಕಷ್ಟದಲ್ಲಿರುವ ಅಫ್ಘಾನಿಸ್ತಾನಕ್ಕೆ ಯುರೋಪಿಯನ್ ಒಕ್ಕೂಟವು ಮಾನವೀಯ ನೆಲೆ ಮೇಲೆ 1 ಬಿಲಿಯನ್ ಯೂರೋ ನೆರವು ನೀಡಲು ನಿರ್ಧರಿಸಿದೆ. ಜಿ20 ದೇಶಗಳ ಸಭೆ ಆಯೋಜಿಸಿದ್ದ ಇಟಲಿ ಪ್ರಧಾನಿ ಮಾರಿಯೋ ಡ್ರಾಗಿ, ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದ ಕೇವಲ 5 ದಿನಗಳಲ್ಲಿ ಜಿ-20 ನಾಯಕರ ಸಭೆ ಕರೆಯಬೇಕೆಂದು ಒತ್ತಾಯಿಸುತ್ತಿದ್ದರು. 'ಕಾಬೂಲ್ ಹೋಟೆಲ್ನಿಂದ ತಕ್ಷಣ
from Oneindia.in - thatsKannada News https://ift.tt/3BEUhX5





No comments:
Post a Comment