ಅಫ್ಘಾನಿಸ್ತಾನದ ಬಗ್ಗೆ ಅಮೆರಿಕ, ಭಾರತದ್ದು ಒಂದೇ ಆಲೋಚನಾ ಧಾಟಿ; ಅಮೆರಿಕ
ನವದೆಹಲಿ, ಅಕ್ಟೋಬರ್ 7: ಭಾರತ ಸೇರಿದಂತೆ ದಕ್ಷಿಣ ಏಷ್ಯಾಗೆ ಅಫ್ಘಾನಿಸ್ತಾನದಿಂದ ಭಯೋತ್ಪಾದನೆ ಹರಡುವ ಸಾಧ್ಯತೆಯ ಕುರಿತ ಭಾರತದ ಕಾಳಜಿಯನ್ನು ವಾಷಿಂಗ್ಟನ್ ಶ್ಲಾಘಿಸುತ್ತದೆ ಎಂದು ಅಮೆರಿಕ ಉಪ ಕಾರ್ಯದರ್ಶಿ ವೆಂಡಿ ಶರ್ಮನ್ ಬುಧವಾರ ಹೇಳಿದ್ದಾರೆ. ನವದೆಹಲಿಯಲ್ಲಿ, ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶೃಂಗ್ಲಾ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹಾಗೂ ಜೈಶಂಕರ್ ಅವರನ್ನು ಬುಧವಾರ ಭೇಟಿ ಮಾಡಿದ ನಂತರ
from Oneindia.in - thatsKannada News https://ift.tt/3BiI9eg





No comments:
Post a Comment