HP ಯಿಂದ ಮೊದಲ AMD-ಚಾಲಿತ ಕ್ರೋಮ್ಬುಕ್ ಪಿಸಿ ಬಿಡುಗಡೆ
ಬೆಂಗಳೂರು, ಅಕ್ಟೋಬರ್ 12: AMD ಚಾಲಿತ ಮೊದಲ Chromebook ಲ್ಯಾಪ್ಟಾಪ್ ಭಾರತದಲ್ಲಿ ಇದೇ ಮೊದಲ ಬಾರಿಗೆ ಲಭ್ಯವಿದೆ ಎಂದು HP ಘೋಷಿಸಿದೆ. 4-15 ವಯೋಮಾನದ ವಿದ್ಯಾರ್ಥಿಗಳ ಅಗತ್ಯಗಳನ್ನು ಪೂರೈಸುವ ಹೊಸ ನೋಟ್ಬುಕ್ HP Chromebook x360 14a, ಮನೆಯಲ್ಲಿ ಅಥವಾ ತರಗತಿ ಕೋಣೆಯಲ್ಲಿ ಸದಾ ಸಂಪರ್ಕದಲ್ಲಿರಲು, ಪ್ರೇರಣೆ ಪಡೆಯಲು ಮತ್ತು ಸೃಜನಶೀಲರಾಗಿರಲು ಸಹಾಯ ಮಾಡುವುದು. ಸಾಂಕ್ರಾಮಿಕ ರೋಗವು
from Oneindia.in - thatsKannada News https://ift.tt/3iXXtFX





No comments:
Post a Comment