ಪೆಟ್ರೋಲ್, ಡೀಸೆಲ್ ಮತ್ತೆ ಏರಿಕೆ, 100 ರು ಕ್ಲಬ್‌ನತ್ತ ದೆಹಲಿ, ಕೋಲ್ಕತಾ
ನವದೆಹಲಿ, ಜುಲೈ 4: ದೇಶದ ಪ್ರಮುಖ ಮೂರು ತೈಲ ಕಂಪನಿಗಳು ಪೆಟ್ರೋಲ್ ದರವನ್ನು ಸೋಮವಾರ (ಜುಲೈ 5) ದಂದು ದಾಖಲೆ ಮಟ್ಟದಲ್ಲಿ ಏರಿಕೆ ಮಾಡಿವೆ. ಮೆಟ್ರೋ ನಗರಗಳ ಪೈಕಿ ದೆಹಲಿ ಹಾಗೂ ಕೋಲ್ಕತಾ 100 ರು ಪ್ರತಿ ಲೀಟರ್ ಕ್ಲಬ್ಬಿಗೆ ಸೇರುವ ಹಂತದಲ್ಲಿವೆ. ಮೇ 4ರಿಂದ ಇಂದಿನ ತನಕ ಒಟ್ಟು 35 ಬಾರಿ ಹಾಗೂ ಜೂನ್ ತಿಂಗಳಲ್ಲೇ
from Oneindia.in - thatsKannada News https://ift.tt/3xiAFWy





No comments:
Post a Comment