ಭಾರತದಲ್ಲಿ ಹೊಸದಾಗಿ 39,796 ಕೊರೊನಾ ಸೋಂಕಿತರು ಪತ್ತೆ
ನವದೆಹಲಿ, ಜುಲೈ 05: ಭಾರತದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಇದು ಖುಷಿ ವಿಚಾರವೇ ಸರಿ ಆದರೆ, ಕೊರೊನಾ ಮೂರನೇ ಅಲೆ ಹೇಗಿರಬಹುದೆಂಬ ಆತಂಕವೂ ಜನರಲ್ಲಿದೆ. ದೇಶದಲ್ಲಿ ಕಳೆದ 24 ಗಂಟೆಯಲ್ಲಿ 39,796 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಕೊರೊನಾ ಸೋಂಕು; ಕಳೆದ 24 ಗಂಟೆಗಳಲ್ಲಿ 44,111 ಪ್ರಕರಣ ದಾಖಲು ಒಂದೇ ದಿನದಲ್ಲಿ 723
from Oneindia.in - thatsKannada News https://ift.tt/3yhU3TA





No comments:
Post a Comment