2022ರಲ್ಲಿ ಬಾಹ್ಯಾಕಾಶಕ್ಕೆ ಹಾರಾಲು ಈಗಾಗಲೇ ಟಿಕೆಟ್ ಬುಕ್ಕಿಂಗ್ ಶುರು!
ನ್ಯೂಯಾರ್ಕ್, ಜುಲೈ 12: ಕೋಟ್ಯಧೀಶ ಉದ್ಯಮಿ ರಿಚರ್ಡ್ ಬ್ರಾನ್ಸನ್ ಬಾಹ್ಯಾಕಾಶದಲ್ಲಿ ಹಾರಾಡುವ ಕನಸು ಕಂಡವರಿಗೆ ಸಿಹಿಸುದ್ದಿಯೊಂದನ್ನು ನೀಡಿದ್ದಾರೆ. ತಮ್ಮ ಬಾಲ್ಯದ ಕನಸು ನನಸು ಮಾಡಿಕೊಂಡ ರಿಚರ್ಡ್, ಬಾಹ್ಯಾಕಾಶಕ್ಕೆ ಹಾರುವವರಿಗಾಗಿ ಸೂಕ್ತ ಯೋಜನೆಯೊಂದನ್ನು ರೂಪಿಸಲಿದ್ದಾರೆ. ಪ್ರತಿವರ್ಷ ಬಾಹ್ಯಾಕಾಶಕ್ಕೆ 400 ಗಗನ ನೌಕೆಗಳು ಹಾರಲಿದ್ದು, 2022ರಿಂದಲೇ ರಿಚರ್ಡ್ ಬ್ರಾನ್ಸನ್ ಹೊಸ ಯೋಜನೆ ಜಾರಿಗೆ ಬರುವ ಸಾಧ್ಯತೆಯಿದೆ. ಈಗಾಗಲೇ ಹಾಲಿವುಡ್ ಸ್ಟಾರ್
from Oneindia.in - thatsKannada News https://ift.tt/3yLORrh





No comments:
Post a Comment