Video: ಬಾಹ್ಯಾಕಾಶದಲ್ಲಿ ತೇಲಾಡುವ ಕನಸಿಗೆ ರೆಕ್ಕೆ ಪುಕ್ಕ
ನ್ಯೂಯಾರ್ಕ್, ಜುಲೈ 12: ಬಾಹ್ಯಾಕಾಶದಲ್ಲಿ ಹಾರಾಡಬೇಕು ಎಂಬ ಕನಸಿಗೆ ರೆಕ್ಕೆ ಪುಕ್ಕ ಮೂಡಿದೆ. ಇಂಗ್ಲೆಂಡಿನ ಕೋಟ್ಯಧಿಪತಿ ಆಗಿರುವ ಉದ್ಯಮಿ ರಿಚರ್ಡ್ ಬ್ರಾನ್ಸನ್ ತಮ್ಮ ಬಾಲ್ಯದ ಕನಸನ್ನು ಸಾಕಾರಗೊಳಿಸಿಕೊಂಡಿದ್ದಾರೆ. ಆ ಮೂಲಕ ಬಾನಂಗಳದಲ್ಲಿ ಹಾರಾಡುವ ಮನುಷ್ಯನ ಕನಸು ನನಸಾಗಬಹುದು ಎಂಬುದನ್ನು ಸಾಧಿಸಿ ತೋರಿಸಿದ್ದಾರೆ. ವರ್ಜಿನ್ ಗ್ಯಾಲಕ್ಟಿಕ್ ಸ್ಪೇಸ್ಫ್ಲೈಟ್ ಕಂಪನಿಯಲ್ಲಿ ತಮ್ಮ ತಾಯಿ ಹೆಸರಿನಲ್ಲೇ ರಚಿಸಿರುವ ವಿಭಿನ್ನ ಹಾಗೂ ವಿಶಿಷ್ಟವಾದ
from Oneindia.in - thatsKannada News https://ift.tt/3e7MVkW





No comments:
Post a Comment