ಭಾರತದಲ್ಲಿ ಮತ್ತೆ 43,393 ಕೊರೊನಾ ಸೋಂಕಿತರು ಪತ್ತೆ
ನವದೆಹಲಿ, ಜುಲೈ 09: ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಒಂದು ದಿನ ಹೆಚ್ಚು ಒಂದು ದಿನ ಕಡಿಮೆಯಾಗುತ್ತಿದೆ. ಮೂರನೇ ಅಲೆಯ ಆತಂಕದಲ್ಲಿ ಜನತೆ ಇದ್ದಾರೆ, ಕಳೆದ 24 ಗಂಟೆಯಲ್ಲಿ 43,393 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಒಟ್ಟು 3,07,52,950 ಪ್ರಕರಣಗಳಿವೆ. 4,58,727 ಸಕ್ರಿಯ ಪ್ರಕರಣಗಳಿವೆ. ಭಾರತದಲ್ಲಿ ಯುವಕರಿಗೆ ಕೊರೊನಾವೈರಸ್ ಲಸಿಕೆ ನೀಡುವಲ್ಲಿ ಆದ್ಯತೆ! ಒಂದೇ ದಿನದಲ್ಲಿ 44,459
from Oneindia.in - thatsKannada News https://ift.tt/3dZjlhs





No comments:
Post a Comment