ದೇಶದ ಎಲ್ಲಾ ಮೆಟ್ರೋ ನಗರಗಳಲ್ಲಿ ಪೆಟ್ರೋಲ್ ದರ ಸೆಂಚುರಿ
ನವದೆಹಲಿ, ಜುಲೈ 9: ದೇಶದ ಪ್ರಮುಖ ಮೂರು ತೈಲ ಕಂಪನಿಗಳು ಗುರುವಾರ (ಜುಲೈ 9) ದಂದು ಪೆಟ್ರೋಲ್, ಡೀಸೆಲ್ ದರವನ್ನು ಏರಿಕೆ ಮಾಡಲಾಗಿಲ್ಲ. ದೇಶದ ಎಲ್ಲಾ ಮೆಟ್ರೋ ನಗರಗಳಲ್ಲಿ ಪೆಟ್ರೋಲ್ ದರ ಸೆಂಚುರಿ ಪ್ಲಸ್ ದರ ಹೊಂದಿವೆ. ಮೇ 4ರಿಂದ ಇಂದಿನ ತನಕ ಒಟ್ಟು 37 ಬಾರಿ ಹಾಗೂ ಜೂನ್ ತಿಂಗಳಲ್ಲೇ 19 ಬಾರಿ ಬೆಲೆ ಏರಿಕೆ
from Oneindia.in - thatsKannada News https://ift.tt/3qWdA9L





No comments:
Post a Comment