ಸೆಪ್ಟೆಂಬರ್ನಿಂದ ಮಕ್ಕಳ ಮೇಲೆ 'ಝೈಡಸ್' ಕೊರೊನಾ ಲಸಿಕೆ ಪ್ರಯೋಗ
ನವದೆಹಲಿ, ಜುಲೈ 09: ದೇಶದಲ್ಲಿ ಸೆಪ್ಟೆಂಬರ್ನಿಂದ ಮಕ್ಕಳ ಮೇಲೆ ಝೈಡಸ್ ಕೊರೊನಾ ಲಸಿಕೆ ಪ್ರಯೋಗ ನಡೆಸಲಾಗುತ್ತದೆ ಎಂದು ಡಾ.ಎನ್ಕೆ ಅರೋರಾ ತಿಳಿಸಿದ್ದಾರೆ. ಒಂದು ವಾರದಲ್ಲಿ ಝೈಡಸ್ ಲಸಿಕೆ ಭಾರತದಲ್ಲಿ ಲಭ್ಯವಾಗಲಿದೆ. ಸೆಪ್ಟೆಂಬರ್ ಅಂತ್ಯದಲ್ಲಿ ಕೋವ್ಯಾಕ್ಸಿನ್ ಲಸಿಕೆಯ ಮೂರನೇ ಹಂತದ ಪ್ರಯೋಗ ಶುರುವಾಗಲಿದೆ ಎಂದು ಮಾಹಿತಿ ನೀಡಿದರು. 2022ರ ಜನವರಿ ಅಥವಾ ಫೆಬ್ರವರಿಯಲ್ಲಿ 12-18ವರ್ಷದೊಳಗಿನವರಿಗೆ ಲಸಿಕೆ ನೀಡುವ ಕಾರ್ಯ
from Oneindia.in - thatsKannada News https://ift.tt/3ACiv42





No comments:
Post a Comment