ಎರಡು ಕೊರೊನಾ ಲಸಿಕೆ ಪಡೆದರೂ ಡೆಲ್ಟಾ ಡೇಂಜರಸ್!
ನವದೆಹಲಿ, ಜುಲೈ 05: ಎರಡು ಕೊರೊನಾ ಲಸಿಕೆ ಪಡೆದರೂ ಕೂಡ ಡೆಲ್ಟಾ ಡೇಂಜರಸ್ ಎನ್ನುವ ಮಾಹಿತಿಯನ್ನು ಐಸಿಎಂಆರ್ ನೀಡಿದೆ. ಎರಡೂ ಡೋಸ್ ಲಸಿಕೆ ಪಡೆದ ಶೇ.16.1ರಷ್ಟು ಮಂದಿಯಲ್ಲಿ ರೂಪಾಂತರಿ ಕೊರೊನಾವೈರಸ್ ಆಗಿರುವ ಡೆಲ್ಟಾ ವಿರುದ್ಧ ಪ್ರತಿಕಾಯಗಳು ಕಂಡುಬಂದಿಲ್ಲ ಎಂಬ ಕಳವಳಕಾರಿ ಸಂಗತಿ ಬೆಳಕಿಗೆ ಬಂದಿದೆ. ಕೋವಿಡ್‌ನ 2 ನೇ ಅಲೆಯಲ್ಲಿ ಸಾವಿನ ಪ್ರಮಾಣ ಶೇ.30 ರಷ್ಟು
from Oneindia.in - thatsKannada News https://ift.tt/2UZ4ZqO





No comments:
Post a Comment