ಏ. 10ರಂದು ದೇಶದ ವಿವಿಧ ನಗರಗಳಲ್ಲಿ ಚಿನ್ನ, ಬೆಳ್ಳಿ ಬೆಲೆ ವಿವರ
ಬೆಂಗಳೂರು, ಏಪ್ರಿಲ್ 10: ದೇಶಾದ್ಯಂತ ಚಿನ್ನದ ದರದಲ್ಲಿ ಮತ್ತೆ ಏರಿಕೆಯಾಗಿದೆ. ಈ ವಾರದಲ್ಲಿ ಒಂದೆರಡು ದಿನ ಅಲ್ಪ ಕರುಣೆ ತೋರಿಸಿದ್ದ ಹಳದಿ ಲೋಹ, ಅಧಿಕ ದರದೊಂದಿಗೆ ವಾರವನ್ನು ಅಂತ್ಯಗೊಳಿಸಿದೆ. ಸೋಮವಾರ ಎಂಸಿಎಕ್ಸ್‌ನಲ್ಲಿ ಪ್ರತಿ 10 ಗ್ರಾಂಗೆ 45,355 ರೂ.ದೊಂದಿಗೆ ಮತ್ತು ಬೆಳ್ಳಿ ಪ್ರತಿ ಒಂದು ಕೆಜಿಗೆ 65,070 ರೂಪಾಯಿಯೊಂದಿಗೆ ಮಾರಾಟಗೊಂಡಿತ್ತು. ವಾರಾಂತ್ಯದ ವೇಳೆ ಚಿನ್ನದ ದರ 46,000
from Oneindia.in - thatsKannada News https://ift.tt/2Qgd1sX





No comments:
Post a Comment