ಬೆಂಗಳೂರು, ಏಪ್ರಿಲ್ 03: ಚಿನ್ನದ ಮೇಲೆ ಹೂಡಿಕೆ ಮಾಡಿ ಲಾಭ ಮಾಡುವ ಉದ್ದೇಶವಿದ್ದರೆ ಏಪ್ರಿಲ್ ತಿಂಗಳಾಂತ್ಯದಲ್ಲಿ ಖರೀದಿಸಲು ಪ್ಲಾನ್ ಮಾಡಿಕೊಳ್ಳಿ. ಯಾಕೆಂದರೆ ಏಪ್ರಿಲ್ ತಿಂಗಳಲ್ಲಿ ಹಳದಿ ಲೋಹದ ಬೆಲೆ ಮತ್ತಷ್ಟು ಕಡಿಮೆಯಾಗಲಿದೆ ಎಂದು ಗೋಲ್ಡ್ ಎಕ್ಸ್ ಪರ್ಟ್ ಗೋಲ್ಡ್ ಗುರು ತಿಳಿಸಿದ್ದಾರೆ. ಅವರು ವಿಶ್ಲೇಷಣೆ ಮಾಡಿದಂತೆ ಕಳೆದ ವಾರವೂ ಚಿನ್ನದ ಬೆಲೆ ಒಂದು ಗ್ರಾಂ ಮೇಲೆ ನೂರು
from Oneindia.in - thatsKannada News https://ift.tt/2PuIgRc
No comments:
Post a Comment