ಐಪಿಎಲ್ 2021: ಜಿಯೋ ಬಳಕೆದಾರರಿಗೆ ಭರ್ಜರಿ ಆಫರ್‌ಗಳು
ಬೆಂಗಳೂರು, ಏಪ್ರಿಲ್ 9: ಅತ್ಯಂತ ಜನಪ್ರಿಯ ಟ್ವೆಂಟಿ-20 ಪಂದ್ಯಾವಳಿ ಆರಂಭದ ಜೊತೆಗೆ ತಮ್ಮ ಜಿಯೋಫೋನ್ ಬಳಕೆದಾರರಿಗಾಗಿ JIO ಕ್ರಿಕೆಟ್ ಅಪ್ಲಿಕೇಶನ್ ಹೊರ ತಂದಿದೆ. ಈ ಬಾರಿ ಪಂದ್ಯಾವಳಿ ಏಪ್ರಿಲ್ 9 ರಂದು ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಪ್ರಾರಂಭವಾಗಲಿದೆ. 1 ವರ್ಷದ ಡಿಸ್ನಿ + ಹಾಟ್‌ಸ್ಟಾರ್ ವಿಐಪಿ ಚಂದಾದಾರಿಕೆ, ಲೈವ್ ಪಂದ್ಯಗಳನ್ನು ವೀಕ್ಷಣೆ ಈಗಾಗಲೇ ಜಿಯೋ ಬಳಕೆದಾರರಿಗೆ ಲಭ್ಯವಿದೆ.
from Oneindia.in - thatsKannada News https://ift.tt/2PNQ5S7





No comments:
Post a Comment