WHAT’S HOT NOW

LIVE LIVE - The Car Festival Of Lord Jagannath | Rath Yatra | Puri, Odisha

LIVE - The Car Festival Of Lord Jagannath | Rath Yatra | Puri, Odisha)

» » » ರಷ್ಯಾಗೆ ಖಡಕ್ ವಾರ್ನಿಂಗ್..! ಪುಟಿನ್ ಸಿಡಿದೆದ್ದರೆ ಎಲ್ಲಾ ಧೂಳ್.. ಧೂಳ್..!

ಉಕ್ರೇನ್ ಗಡಿಯಲ್ಲಿ ರಷ್ಯಾ ಭಾರಿ ಪ್ರಮಾಣದಲ್ಲಿ ಸೇನೆ ಹಾಗೂ ಶಸ್ತ್ರಾಸ್ತ್ರ ನಿಯೋಜನೆ ಮಾಡಿರುವ ಬೆನ್ನಲ್ಲೇ ಯುದ್ಧಭೀತಿ ಆವರಿಸಿದೆ. ಅದರಲ್ಲೂ ‘ಜಿ-7' (ಅಮೆರಿಕ, ಬ್ರಿಟನ್, ಕೆನಡಾ, ಫ್ರಾನ್ಸ್, ಜರ್ಮನಿ, ಜಪಾನ್ ಹಾಗೂ ಇಟಲಿ) ನೇತೃತ್ವದ ಒಕ್ಕೂಟ ರಷ್ಯಾಗೆ ಖಡಕ್ ವಾರ್ನಿಂಗ್ ನೀಡಿದೆ. ಉಕ್ರೇನ್ ಗಡಿಯಿಂದ ಸೇನೆ ಹಿಂದಕ್ಕೆ ಪಡೆಯದೇ ಇದ್ದರೆ ಪರಿಣಾಮ ನೆಟ್ಟಗಿರಲ್ಲ ಎಂದಿದೆ ‘ಜಿ-7' ರಾಷ್ಟ್ರಗಳ ಒಕ್ಕೂಟ.

from Oneindia.in - thatsKannada News https://ift.tt/3dl6czw

«
Next
Newer Post
»
Previous
Older Post

No comments: