WHAT’S HOT NOW

ಗುರುವಾರ ಕೇಳಿ ಶ್ರೀ ರಾಘವೇಂದ್ರ ರಕ್ಷಾ ಮಂತ್ರ

LIVE LIVE - The Car Festival Of Lord Jagannath | Rath Yatra | Puri, Odisha

LIVE - The Car Festival Of Lord Jagannath | Rath Yatra | Puri, Odisha)

» » » ತುರ್ತು ಬಳಕೆಗಾಗಿ ಚೀನಾದ ಸಿನೊಫಾರ್ಮ್ ಕೊರೊನಾ ಲಸಿಕೆಗೆ WHO ಅನುಮೋದನೆ

ಬೀಜಿಂಗ್, ಮೇ 8: ಚೀನಾದ ಸಿನೊಫಾರ್ಮ್ ಕೋವಿಡ್-19 ಲಸಿಕೆಗೆ ತುರ್ತು ಬಳಕೆಗಾಗಿ ವಿಶ್ವ ಆರೋಗ್ಯ ಸಂಸ್ಥೆ (WHO) ಶುಕ್ರವಾರ ಷರತ್ತು ಬದ್ಧ ಅನುಮೋದನೆ ನೀಡಿದ್ದು, ಇದರಿಂದ ಚೀನಾಕ್ಕೆ ದೊಡ್ಡ ರಿಲೀಫ್ ಸಿಕ್ಕಂತಾಗಿದೆ. WHO ಅನುಮೋದನೆ ನೀಡಿರುವುದು ಹಲವಾರು ದೇಶಗಳಲ್ಲಿ ಕೊರೊನಾ ವೈರಸ್ ಲಸಿಕೆಗಳ ಹೆಚ್ಚಳದ ಮಧ್ಯೆ ಬೀಜಿಂಗ್ ತನ್ನ ಲಸಿಕೆಯ ಮೂಲಕ ರಾಜತಾಂತ್ರಿಕತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

from Oneindia.in - thatsKannada News https://ift.tt/3xOSw86

«
Next
Newer Post
»
Previous
Older Post

No comments: