WHAT’S HOT NOW

LIVE LIVE - The Car Festival Of Lord Jagannath | Rath Yatra | Puri, Odisha

LIVE - The Car Festival Of Lord Jagannath | Rath Yatra | Puri, Odisha)

» » » ಜೂ.13: ಶತಕ ಬಾರಿಸಿದ ಬಳಿಕ ಪೆಟ್ರೋಲ್, ಡೀಸೆಲ್ ಬೆಲೆ ಸ್ಥಿರ

ನವದೆಹಲಿ, ಜೂ.13: ದೇಶದ ಪ್ರಮುಖ ಮೂರು ತೈಲ ಕಂಪನಿಗಳು ಪೆಟ್ರೋಲ್, ಡೀಸೆಲ್ ದರವನ್ನು ರವಿವಾರ (ಜೂನ್ 13) ದಂದು ಪರಿಷ್ಕರಣೆ ಮಾಡಿಲ್ಲ. ಈ ತಿಂಗಳಲ್ಲಿ ಮೇ 4ರಿಂದ ಇಲ್ಲಿ ತನಕ ಒಟ್ಟಾರೆ 24ನೇ ಬಾರಿಗೆ ಬೆಲೆ ಏರಿಕೆ ಮಾಡಲಾಗಿದೆ. ಒಂದು ತಿಂಗಳಲ್ಲಿ ಪೆಟ್ರೋಲ್ 7 ರು ಹಾಗೂ ಡೀಸೆಲ್ 8 ರು ಗೂ ಅಧಿಕ ಮೊತ್ತದಷ್ಟು ಏರಿಕೆಯಾಗಿದೆ.

from Oneindia.in - thatsKannada News https://ift.tt/3xitMUJ

«
Next
Newer Post
»
Previous
Older Post

No comments: