ನ.20: ಸತತ ಹದಿನಾರನೇ ದಿನವೂ ಇಂಧನ ದರದಲ್ಲಿ ಬದಲಾವಣೆಯಿಲ್ಲ; ಬೆಲೆಯೆಷ್ಟಿದೆ?
ನವದೆಹಲಿ, ನವೆಂಬರ್ 20: ದೇಶದ ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಇಂದು (ನವೆಂಬರ್ 20, ಶನಿವಾರ) ಸಹ ಯಾವುದೇ ಬದಲಾವಣೆಯಾಗಿಲ್ಲ. ಸತತ ಹದಿನಾರನೇ ದಿನವೂ ಇಂಧನ ದರ ಸ್ಥಿರವಾಗಿದೆ. ಇತ್ತೀಚೆಗೆ ಕೇಂದ್ರ ಹಾಗೂ ವಿವಿಧ ರಾಜ್ಯಗಳಲ್ಲಿ ಅಬಕಾರಿ ಸುಂಕ, ಸೆಸ್, ವ್ಯಾಟ್ ಇಳಿಕೆ ಮಾಡಿದ್ದು, ಭಾರತದಲ್ಲಿ ಇಂಧನ ದರ ಭಾರಿ ಇಳಿಕೆ
from Oneindia.in - thatsKannada News https://ift.tt/3HCMH2w





No comments:
Post a Comment