ನವದೆಹಲಿ, ಜುಲೈ 27: ಭಾರತೀಯ ರೈಲ್ವೆ ವ್ಯಾಪ್ತಿಯಲ್ಲಿ ಏನೇ ತುರ್ತು ಪರಿಸ್ಥಿತಿಗಳು ಎದುರಾದರೂ ಸಹ ನಿರ್ವಹಣೆ ಮಾಡುವಂತಹ 'ಭಾರತೀಯ ರೈಲ್ವೆ ಕೇಂದ್ರ ನಿಯಂತ್ರಣ ಮತ್ತು ಕಮಾಂಡ್ ಸೆಂಟರ್' ಸ್ಥಾಪನೆಗೆ ಶಿಲಾನ್ಯಾಸವು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಬುಧವಾರ ನಡೆಯಿತು. ಈ ಕುರಿತು ಕೇಂದ್ರ ರೈಲ್ವೆ ಸಚಿವಾಲಯ ಪ್ರಕಟಣೆ ಹೊರಡಿಸಿದೆ. ಕಮಾಂಡ್ ಸೆಂಟರ್ ಸ್ಥಾಪನೆಯಾದ ಬಳಿಕ ಅದು ತುರ್ತು ಸಂದರ್ಭಗಳಲ್ಲಿ
ಇಡೀ ಬಾರತೀಯ ರೈಲ್ವೆ ವ್ಯಾಪ್ತಿಯ ತುರ್ತು ಪರಿಸ್ಥಿತಿ ನಿರ್ವಹಣೆಗೆ 'ಕಂಟ್ರೋಲ್ & ಕಮಾಂಡ್ ಸೆಂಟರ್' ಸ್ಥಾಪನೆ
Tag: IFTTT Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು
No comments:
Post a Comment