ಅಧ್ಯಕ್ಷನ ಭೀಕರ ಕೊಲೆಗೆ ಕಿರಾತಕರು ಹೇಗೆಲ್ಲಾ ಸ್ಕೆಚ್ ಹಾಕಿದ್ದರು ಗೊತ್ತಾ..?
ಅದು ರೊಟ್ಟಿ ಚೂರಿನಂತೆ ಹರಡಿಕೊಂಡಿರುವ ದ್ವೀಪರಾಷ್ಟ್ರ, ಅಮೆರಿಕನ್ನರ ಪಾಲಿನ ವೈರಿ ಕ್ಯೂಬಾ ಮಗ್ಗುಲಲ್ಲೇ ಇರುವ ಪುಟಾಣಿ ದೇಶ. ಆದರೆ ಇತ್ತೀಚೆಗೆ ಅಲ್ಲಿ ನಡೆದ ಭೀಕರ ಘಟನೆ ಇಡೀ ಜಗತ್ತಿನ ಗಮನ ಸೆಳೆದಿತ್ತು. ಆ ಪುಟಾಣಿ ದ್ವೀಪರಾಷ್ಟ್ರದ ಅಧ್ಯಕ್ಷನನ್ನೇ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಆದ್ರೆ ಹತ್ಯೆಯ ತನಿಖೆಗೆಂದು ಅಖಾಡ ಪ್ರವೇಶಿಸಿದ್ದ ಪೊಲೀಸರಿಗೆ ಅಘಾತಕಾರಿ ಮಾಹಿತಿ ಸಿಗುತ್ತಿದೆ. ಕೊಲಂಬಿಯಾ ಮೂಲದ
from Oneindia.in - thatsKannada News https://ift.tt/3edZb3D





No comments:
Post a Comment