ಜಸ್ಟ್ ಡಯಲ್‌ನ 41% ಪಾಲು ರಿಲಯನ್ಸ್ ರೀಟೇಲ್ ತೆಕ್ಕೆಗೆ
ಮುಂಬೈ, ಸೆಪ್ಟೆಂಬರ್ 02: ಸೆಬಿ ಸ್ವಾಧೀನ ನಿಯಮಾವಳಿಗಳಿಗೆ ಅನುಗುಣವಾಗಿ ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ (ಆರ್ ಆರ್ ವಿ ಎಲ್), ಜಸ್ಟ್ ಡಯಲ್ ಲಿಮಿಟೆಡ್‌ನ (ಜಸ್ಟ್ ಡಯಲ್) ಏಕೈಕ ನಿಯಂತ್ರಣವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಇದು ಸೆಪ್ಟೆಂಬರ್ 1, 2021ರಿಂದ ಅನುಷ್ಠಾನಕ್ಕೆ ಬಂದಿದೆ. ಜಸ್ಟ್ ಡಯಲ್‌ನ ನಿಯಂತ್ರಣ ಷೇರುಗಳ ಖರೀದಿ ಬಗ್ಗೆ 2021ರ ಜುಲೈ 16ರಂದು ರಿಲಯನ್ಸ್
from Oneindia.in - thatsKannada News https://ift.tt/3jDAlxa





No comments:
Post a Comment