ಹಬ್ಬಗಳ ಆಚರಣೆಯಲ್ಲಿ ಮೈ ಮರೆತರೆ ಅಂಟುವುದು ಕೊರೊನಾವೈರಸ್ ಮಹಾಮಾರಿ
ನವದೆಹಲಿ, ಸಪ್ಟೆಂಬರ್ 3: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಆತಂಕದ ನಡುವೆ ಸಾಲು ಸಾಲು ಹಬ್ಬಗಳು ಎದುರಾಗಿವೆ. ಹಬ್ಬಗಳ ಸಂಭ್ರಮದಲ್ಲಿ ಸಾರ್ವಜನಿಕರು ಯಾವುದೇ ಕಾರಣಕ್ಕೂ ಮೈಮರೆಯುವಂತಿಲ್ಲ. ತೀರಾ ಅಗತ್ಯವಿದ್ದಲ್ಲಿ ಎರಡೂ ಡೋಸ್ ಕೊವಿಡ್-19 ಲಸಿಕೆ ಪಡೆದುಕೊಂಡುವರು ಮಾತ್ರ ಸಾಮೂಹಿಕ ಕೂಟ ಮತ್ತು ಆಚರಣೆಗಳಲ್ಲಿ ಸೇರುವುದು ಉತ್ತಮ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಎಚ್ಚರಿಕೆ ನೀಡಿದೆ. ಗುರುವಾರ ಸುದ್ದಿಗೋಷ್ಠಿ ನಡೆಸಿ
from Oneindia.in - thatsKannada News https://ift.tt/3DKwS8b





No comments:
Post a Comment