ಯುವಕನಿಗೆ ಮೂತ್ರ ನೆಕ್ಕಿಸಿದ್ದ ಪಿಎಸ್‌ಐ ಬಂಧಿಸಿದ ಸಿಐಡಿ
ಬೆಂಗಳೂರು, ಸೆಪ್ಟೆಂಬರ್ 02; ಪೊಲೀಸ್ ಕಸ್ಟಡಿಯಲ್ಲಿದ್ದ ಪರಿಶಿಷ್ಟ ಸಮುದಾಯದ ಯುವಕನ ಮೇಲೆ ದೌರ್ಜನ್ಯ ನಡೆಸಿದ, ಮೂತ್ರ ನೆಕ್ಕಿಸಿದ್ದ ಆರೋಪದ ಮೇಲೆ ಪಿಎಸ್ಐ ಅರ್ಜುನ್ ಬಂಧಿಸಲಾಗಿದೆ. ಮೇ ತಿಂಗಳಿನಲ್ಲಿ ನಡೆದ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ. ಬುಧವಾರ ರಾತ್ರಿ ಸಿಐಡಿ ಪೊಲೀಸರು ಬೆಂಗಳೂರಿನಲ್ಲಿ ಚಿಕ್ಕಮಗಳೂರು ಜಿಲ್ಲೆಯ ಗೋಣಿಬೀಡು ಠಾಣೆಯ ಸಬ್ ಇನ್ಸ್‌ಪೆಕ್ಟರ್ ಆಗಿದ್ದ ಅರ್ಜುನ್ ಬಂಧಿಸಿದ್ದಾರೆ. ಡಿಜಿಪಿ ಬಿ.
from Oneindia.in - thatsKannada News https://ift.tt/2WQFdX3





No comments:
Post a Comment