ಉತ್ತರಾಖಂಡದಲ್ಲಿ 42 ಜೀವ ಬಲಿ ಪಡೆದ ವರುಣ; ಯುಪಿ, ಬಂಗಾಳ, ಒಡಿಶಾದಲ್ಲೂ ಮಳೆ ಅಬ್ಬರ?
ಡೆಹ್ರಾಡೂನ್, ಅಕ್ಟೋಬರ್ 20: ಉತ್ತರಾಖಂಡದಲ್ಲಿ ವರುಣನ ರೌದ್ರನರ್ತನಕ್ಕೆ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ. ರಾಜ್ಯದಲ್ಲಿ ಪ್ರವಾಹ, ಭೂಕುಸಿತ ಸೇರಿದಂತೆ ಮಳೆ ಸಂಬಂಧಿತ ಘಟನೆಗಳಲ್ಲಿ ಈವರೆಗೂ ಸಾವಿನ ಮನೆ ಸೇರಿದವರ ಸಂಖ್ಯೆ 42ಕ್ಕೆ ಏರಿಕೆಯಾಗಿದೆ. ಮಂಗಳವಾರ ವರದಿಯಾದ 42 ಸಾವುನೋವುಗಳ ಪೈಕಿ ನೈನಿತಾಲ್ ನಲ್ಲಿ 28 ಮಂದಿ ಮೃತಪಟ್ಟಿದ್ದರೆ, ಅಲ್ಮೋರಾ ಮತ್ತು ಚಂಪಾವತ್ ತಲಾ ಆರು ಹಾಗೂ ಪಿಥೋರಘರ್ ಮತ್ತು
from Oneindia.in - thatsKannada News https://ift.tt/3B1JKUG





No comments:
Post a Comment