ನವದೆಹಲಿ, ಜೂನ್ 29: ದೇಶದಲ್ಲಿ ಈಚೆಗೆ ಪತ್ತೆಯಾಗಿರುವ ಹೊಸ ಕೊರೊನಾ ರೂಪಾಂತರ ಡೆಲ್ಟಾ ಪ್ಲಸ್ ಕುರಿತು ಮಾತನಾಡಿರುವ ಕೊರೊನಾ ಕಾರ್ಯಪಡೆ ಮುಖ್ಯಸ್ಥ ಡಾ. ವಿ.ಕೆ. ಪೌಲ್, "ಈ ಹೊಸ ರೂಪಾಂತರದ ಕುರಿತು ಇನ್ನೂ ಸಾಕಷ್ಟು ವೈಜ್ಞಾನಿಕ ಮಾಹಿತಿ ಹಾಗೂ ಇದರ ವಿರುದ್ಧ ಲಸಿಕೆಯ ದಕ್ಷತೆ ಕುರಿತು ಸಾಕ್ಷ್ಯಗಳು ಇನ್ನೂ ಲಭ್ಯವಾಗಿಲ್ಲ ಎಂದು ಹೇಳಿದ್ದಾರೆ. "ಡೆಲ್ಟಾ ರೂಪಾಂತರದಿಂದ ಸೃಷ್ಟಿಯಾಗಿರುವ
from Oneindia.in - thatsKannada News https://ift.tt/3qzli9F
No comments:
Post a Comment