ಅರುಣಾಚಲಪ್ರದೇಶದಲ್ಲಿ ಕಣ್ಗಾವಲು ಬಿಗಿಗೊಳಿಸಿದ ಭಾರತ, ತೀವ್ರ ಕಟ್ಟೆಚ್ಚರ
ಭಾರತವು ಅರುಣಾಚಲಪ್ರದೇಶ ವಲಯದ ವಾಸ್ತವ ರೇಖೆಯುದ್ದಕ್ಕೂ ಕಣ್ಗಾವಲನ್ನು ಬಿಗಿಗೊಳಿಸಿದೆ. ಕಳೆದ ವರ್ಷ ಗಾಲ್ವಾನ್ ಗಡಿ ಸಂಘರ್ಷದ ನಂತರ ಎರಡೂ ದೇಶಗಳ ಮಧ್ಯೆ ಗಡಿಯಲ್ಲಿ ಉದ್ವಿಗ್ನದ ವಾತಾವರಣ ಸೃಷ್ಟಿಯಾಗಿದ್ದು, ಇದರ ನಂತರ ಗಡಿ ವಾಸ್ತವ ರೇಖೆಯುದ್ದಕ್ಕೂ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಿದ್ದು ಮಾತ್ರವಲ್ಲದೆ ಸುಮಾರು 3400 ಕಿಲೋ ಮೀಟರ್ ಉದ್ದಕ್ಕೂ ಸೇನೆಯ ಒಟ್ಟಾರೆ ನಿಯೋಜನೆಯನ್ನು ಭಾರತ ಹೆಚ್ಚಿಸಿದೆ. ಚೀನಾ ದೇಶದ
from Oneindia.in - thatsKannada News https://ift.tt/3paCQtU





No comments:
Post a Comment