ಉತ್ತರ ಕೊರಿಯಾ ಖಂಡಾಂತರ ಕ್ಷಿಪಣಿ ಪರೀಕ್ಷೆ ದೃಢಪಡಿಸಿದ ಜಪಾನ್
ಸಿಯೋಲ್, ಅಕ್ಟೋಬರ್ 19: ಉತ್ತರ ಕೊರಿಯಾ ತನ್ನ ಪೂರ್ವ ಕರಾವಳಿಯಲ್ಲಿ ಕನಿಷ್ಠ ಒಂದು ಖಂಡಾಂತರ ಕ್ಷಿಪಣಿಯನ್ನು ಹಾರಿಸಿ ಪ್ರಯೋಗ ನಡೆಸಿದೆ ಎಂದು ದಕ್ಷಿಣ ಕೊರಿಯಾ ಮತ್ತು ಜಪಾನ್ ಮಂಗಳವಾರ ದೃಢಪಡಿಸಿವೆ. ಇತ್ತೀಚಿನ ವಾರಗಳಲ್ಲಿ ನಡೆದ ಶಸ್ತ್ರಾಸ್ತ್ರ ಪರೀಕ್ಷೆಗಳ ಸರಣಿಯಲ್ಲಿ ಖಂಡಾಂತರ ಕ್ಷಿಪಣಿ ಪರೀಕ್ಷೆ ಇದೆ ಮೊದಲ ಬಾರಿಗೆ ಆಗಿದೆ. ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಸಿನ್ಪೋದಿಂದ ಉಡಾಯಿಸಲಾಯಿತು ಎಂದು ಸಿಯೋಲ್‌ನ ಜಂಟಿ
from Oneindia.in - thatsKannada News https://ift.tt/3aVABTc





No comments:
Post a Comment