ಕೋವಿಡ್ 19: ಸಣ್ಣ ಪ್ರಮಾಣದ ಲಕ್ಷಣಗಳಿದ್ದರೆ ಏನು ಮಾಡಬೇಕು, ತಜ್ಞರು ಹೇಳುವುದೇನು?
ನವದೆಹಲಿ, ಏಪ್ರಿಲ್ 22: ಕೊರೊನಾ ಸೋಂಕು ತಗುಲಿದ ಪ್ರತಿಯೊಬ್ಬರಿಗೂ ಲಕ್ಷಣಗಳು ತೀವ್ರವಾಗಿರುವುದಿಲ್ಲ. ಕೆಲವರಿಗೆ ಸಣ್ಣ ಪ್ರಮಾಣದಲ್ಲಿ ಲಕ್ಷಣಗಳಿರುತ್ತವೆ. ಅಂಥವರು ಏನು ಮಾಡಬೇಕು ಎನ್ನುವ ಕುರಿತು ತಜ್ಞರು ಸಲಹೆ ನೀಡಿದ್ದಾರೆ. ದೇಶದಲ್ಲಿ ಕೊರೊನಾ ತಾಂಡವವಾಡುತ್ತಿರುವಾಗ ಸಾಮಾಜಿಕ ಜಾಲತಾಣಗಳಲ್ಲಿ ಸೋಂಕು, ಅನುಸರಿಸಬೇಕಾದ ಕ್ರಮಗಳು, ಶಿಷ್ಟಾಚಾರಗಳು, ಚಿಕಿತ್ಸೆ ಬಗ್ಗೆ ಸಾಕಷ್ಟು ಮಾಹಿತಿಗಳು, ವಿಷಯಗಳು ಹರಿದಾಡುತ್ತಿವೆ. ಕೊರೊನಾ ಸೋಂಕಿತರ ಶವವನ್ನು ಉಚಿತವಾಗಿ ಸ್ಮಶಾನಕ್ಕೆ
from Oneindia.in - thatsKannada News https://ift.tt/2QGw3ZT





No comments:
Post a Comment