WHAT’S HOT NOW

ಗುರುವಾರ ಕೇಳಿ ಶ್ರೀ ರಾಘವೇಂದ್ರ ರಕ್ಷಾ ಮಂತ್ರ

LIVE LIVE - The Car Festival Of Lord Jagannath | Rath Yatra | Puri, Odisha

LIVE - The Car Festival Of Lord Jagannath | Rath Yatra | Puri, Odisha)

» » » ಸರ್ವಪಕ್ಷಗಳ ಸಭೆಯಲ್ಲಿ 4 ಜೆಡಿಎಸ್ ಮುಖಂಡರು: ಒಬ್ಬೊಬ್ಬರದ್ದು ಒಂದೊಂದು ನಿಲುವು

ಬೆಂಗಳೂರು, ಏಪ್ರಿಲ್ 21: ಕೋವಿಡ್ ನಿಯಂತ್ರಣ ಸಂಬಂಧ, ಏಪ್ರಿಲ್ 20ರಂದು ರಾಜ್ಯಪಾಲರು ಕರೆದಿದ್ದ ಸರ್ವಪಕ್ಷಗಳ ಸಭೆಯಲ್ಲಿ ಜಾತ್ಯತೀತ ಜನತಾದಳದ ನಾಲ್ವರು ಮುಖಂಡರು ಭಾಗವಹಿಸಿದ್ದರು. ಈ ನಾಲ್ವರು ಮುಖಂಡರು ಪಕ್ಷದ ಒಟ್ಟಾರೆ ಅಭಿಪ್ರಾಯವನ್ನು ಸಭೆಯಲ್ಲಿ ಮಂಡಿಸಲು ವಿಫಲರಾದರು. ಒಬ್ಬೊಬ್ಬರು ಒಂದೊಂದು ನಿಲುವನ್ನು ರಾಜ್ಯಪಾಲರ ಮುಂದೆ ತಾಳಿದ್ದರು. ದೇಶವನ್ನು ಉದ್ದೇಶಿಸಿ ಮೋದಿ 'ಪ್ರವಚನ': ಶವಗಳ ಮೆರವಣಿಗೆಯ ನಡುವೆ ಭಾಷಣದ ತೆವಲು

from Oneindia.in - thatsKannada News https://ift.tt/3tBC0Gc

«
Next
Newer Post
»
Previous
Older Post

No comments: