ಎಚ್ಚರ! 53ಕೋಟಿ ಫೇಸ್ಬುಕ್ ಬಳಕೆದಾರರ ಮಾಹಿತಿ ಸೋರಿಕೆ
ಬೆಂಗಳೂರು, ಏಪ್ರಿಲ್ 4: ಜನಪ್ರಿಯ ಸಾಮಾಜಿಕ ಜಾಲ ತಾಣ ಫೇಸ್ಬುಕ್ ಬಳಕೆದಾರರಿಗೆ ಆಘಾತಕಾರಿ ಸುದ್ದಿ ಇಲ್ಲಿದೆ. ಸರಿ ಸುಮಾರು 53ಕೋಟಿ ಫೇಸ್ಬುಕ್ ಬಳಕೆದಾರರ ಮಾಹಿತಿ ಸೋರಿಕೆಯಾಗಿದೆ, ಕಾಳ ಸಂತೆಯಲ್ಲಿ ಮಾಹಿತಿಯನ್ನು ಹರಾಜಿಗಿಡಲಾಗಿದೆ ಎಂದು 'ಹಡ್ಸನ್ ರಾಕ್ ಸೈಬರ್ ಕ್ರೈಮ್ ಇಂಟೆಲಿಜೆನ್ಸ್' ಸಂಸ್ಥೆಯ ಮುಖ್ಯ ತಂತ್ರಜ್ಞಾನ ಅಧಿಕಾರಿ ಅಲನ್ ಗಾಲ್ ಟ್ವೀಟ್ ಮಾಡಿದ್ದಾರೆ. 2019ರಲ್ಲಿ ಆನ್‌ಲೈನ್ ವೇದಿಕೆ ಮುಖಾಂತರ
from Oneindia.in - thatsKannada News https://ift.tt/39Fb3tk





No comments:
Post a Comment