ಭಾನುವಾರದಂದು ಚಿನ್ನದ ಬೆಲೆ ಕುಸಿತ, ಪೇಟೆ ಧಾರಣೆ ಎಷ್ಟಿದೆ
ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಸತತವಾಗಿ ಎರಡು ದಿನಗಳಿಂದ ಕುಸಿತ ಕಂಡಿದೆ ಹೀಗಾಗಿ, ಭಾನುವಾರದಂದು ಚಿನ್ನದ ಬೆಲೆ ಇಳಿಕೆಯಾಗಿದೆ. ಏಪ್ರಿಲ್ ತಿಂಗಳಲ್ಲಿ ಚಿನ್ನದ ಬೆಲೆ ನಿರಂತರ ಏರಿಳಿತ ಕಂಡಿದೆ. ಕಳೆದ ವಾರ ಪ್ರತಿ 100 ಗ್ರಾಂಗೆ 3,000 ರು ಕಳೆದುಕೊಂಡು ಖರೀದಿದಾರರಿಗೆ ಸಂತಸ ತಂದಿತ್ತು. ನಿನ್ನೆ 100 ಗ್ರಾಂಗೆ 1,900 ರು ಹಾಗೂ ಇಂದು 100ಗ್ರಾಂಗೆ
from Oneindia.in - thatsKannada News https://ift.tt/3dPYOg0





No comments:
Post a Comment