ಚುನಾವಣೆ ಬಳಿಕ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟು ಏರಿಕೆ?
ನವದೆಹಲಿ, ಏಪ್ರಿಲ್ 25: ಪ್ರಮುಖ ತೈಲ ಕಂಪನಿಗಳು ಚುನಾವಣೆ ಹಿನ್ನೆಲೆಯಲ್ಲಿ ಪೆಟ್ರೋಲ್, ಡೀಸೆಲ್ ದರವನ್ನು ಏರಿಕೆ ಮಾಡಿಲ್ಲ. ಭಾನುವಾರ(ಏಪ್ರಿಲ್ 25)ದಂದು ಕೂಡಾ ದೆಹಲಿಯಲ್ಲಿ ಪೆಟ್ರೋಲ್ 90.40 ರು ಪ್ರತಿ ಲೀಟರ್, ಡೀಸೆಲ್ ಬೆಲೆ 80.73 ರು ಪ್ರತಿ ಲೀಟರ್ ನಂತೆ ಮಾರಾಟವಾಗುತ್ತಿದೆ ಇತ್ತೀಚೆಗೆ ದೇಶದ ಪ್ರಮುಖ ನಗರಗಳಲ್ಲಿ ಸತತ 15 ದಿನಗಳ ಬಳಿಕ ಪೆಟ್ರೋಲ್, ಡೀಸೆಲ್ ದರವನ್ನು
from Oneindia.in - thatsKannada News https://ift.tt/3sOeHYt





No comments:
Post a Comment