ಅಂಕಿ-ಸಂಖ್ಯೆ ಆಟ; ಭಾರತದಲ್ಲಿ ಕೊರೊನಾ ಭಯ ಸೃಷ್ಟಿಗೆ 'ಇದೇ' ಕಾರಣ!?
ನವದೆಹಲಿ, ಏಪ್ರಿಲ್ 21: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ದಿನದಿಂದ ದಿನಕ್ಕೆ ಅಪಾಯಕಾರಿ ಜೊತೆಗೆ ಬಹು ಮಾರಕವಾಗಿ ಮಾರ್ಪಡುತ್ತಿದೆ. ಪ್ರತಿನಿತ್ಯ ಪತ್ತೆಯಾಗುತ್ತಿರುವ ಸೋಂಕಿತ ಪ್ರಕರಣಗಳ ಸಂಖ್ಯೆಯೇ ಜನರ ಎದೆಯಲ್ಲಿ ನಡುಕ ಹುಟ್ಟುವುದಕ್ಕೆ ಪ್ರಮುಖ ಕಾರಣವಾಗುತ್ತಿದೆ. ಮಂಗಳವಾರ 259170 ಜನರಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿದ್ದರೆ, ಇದಾಗಿ 24 ಗಂಟೆಗಳಲ್ಲೇ ಮತ್ತೊಮ್ಮೆ ಕೊರೊನಾವೈರಸ್ ಸೋಂಕು ಹೊಸ ದಾಖಲೆ ಬರೆದಿದೆ. ಒಂದೇ
from Oneindia.in - thatsKannada News https://ift.tt/3auR9Sa





No comments:
Post a Comment