ಕೆಪಿಸಿಸಿ ಯುವ ಘಟಕದ ಕಿತ್ತಾಟಕ್ಕೆ ತುಪ್ಪ ಸುರಿದ ಡಿ.ಕೆ.ಶಿವಕುಮಾರ್!
ಕೆಪಿಸಿಸಿ ಯುವ ಘಟಕದ ಅಧ್ಯಕ್ಷ ಸ್ಥಾನಕ್ಕೆ ನೇರವಾಗಿ ಒಬ್ಬರನ್ನು ಆಯ್ಕೆ ಮಾಡುವುದನ್ನು ಬಿಟ್ಟು, ಆಂತರಿಕ ಚುನಾವಣೆಗೆ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಮುಂದಾದಾಗಲೇ ಭಿನ್ನಮತ ಆರಂಭವಾಗಲು ಶುರುವಾಯಿತು. ಚಲಾವಣೆಯಾದ ಮತಗಳ ಪೈಕಿ ಅತಿಹೆಚ್ಚು ಮತಗಳು ಮೊಹಮ್ಮದ್ ನಲಪಾಡ್ ಅವರಿಗೆ ಬಂದಿದ್ದರೂ, ರಕ್ಷಾ ರಾಮಯ್ಯ ಅವರನ್ನು ಯುವ ಘಟಕದ ಅಧ್ಯಕ್ಷರನ್ನಾಗಿ ಘೋಷಿಸಲಾಯಿತು. ಯುವ ಕಾಂಗ್ರೆಸ್ ಉಪಾಧ್ಯಕ್ಷೆ ಭವ್ಯಾಗೆ ಮೊಹಮದ್ ನಲಪಾಡ್
from Oneindia.in - thatsKannada News https://ift.tt/3gzTizH





No comments:
Post a Comment