ಯಾವ ಮಾನದಂಡಗಳ ಮೇಲೆ ರಾಜ್ಯಗಳಿಗೆ ಕೊರೊನಾ ಲಸಿಕೆ ಹಂಚಿಕೆ?
ನವದೆಹಲಿ, ಏಪ್ರಿಲ್ 23: ಭಾರತದಲ್ಲಿ ಕೊರೊನಾವೈರಸ್ ನಿಯಂತ್ರಿಸುವ ಉದ್ದೇಶದಿಂದ 18 ವರ್ಷ ಮೇಲ್ಪಟ್ಟವರಿಗೂ ಲಸಿಕೆ ನೀಡುವ ಅಭಿಯಾನವನ್ನು ಮೇ 1ರಿಂದ ಆರಂಭಿಸುವುದಕ್ಕೆ ಸರ್ಕಾರ ಮುಂದಾಗಿದೆ. ಈ ಹಂತದಲ್ಲಿ ಯಾವ ರಾಜ್ಯಗಳಿಗೆ ಎಷ್ಟು ಲಸಿಕೆಯನ್ನು ನೀಡಬೇಕು ಎಂಬುದನ್ನು ಕೇಂದ್ರ ಸರ್ಕಾರವೇ ತೀರ್ಮಾನಿಸಲಿದೆ. ರಾಜ್ಯಗಳಿಗೆ ಈವರೆಗೂ ನೀಡಿರುವ ಕೊವಿಡ್-19 ಲಸಿಕೆ ಪ್ರಮಾಣ ಹಾಗೂ ಅವುಗಳ ವಿತರಣೆಯಲ್ಲಿ ರಾಜ್ಯಗಳ ಬದ್ಧತೆ ಮತ್ತು
from Oneindia.in - thatsKannada News https://ift.tt/2QQokIC





No comments:
Post a Comment