ದೇಶಿ ಲಸಿಕೆ ಕೋವ್ಯಾಕ್ಸಿನ್ ದರ ನಿಗದಿ ಮಾಡಿದ ಭಾರತ್ ಬಯೋಟೆಕ್
ಹೈದರಾಬಾದ್, ಏಪ್ರಿಲ್ 25: ದೇಶಿ ಕೊರೊನಾ ಲಸಿಕೆ ಭಾರತ್ ಬಯೋಟೆಕ್ ಹೊರ ತಂದಿರುವ ಕೋವ್ಯಾಕ್ಸಿನ್ ದರ ನಿಗದಿ ಮಾಡಲಾಗಿದೆ. ರಾಜ್ಯ ಸರ್ಕಾರಗಳಿಗೆ 600 ರು ಪ್ರತಿ ಡೋಸ್ ಹಾಗೂ ಖಾಸಗಿ ಆಸ್ಪತ್ರೆಗಳಿಗೆ 1,200 ರು ಪ್ರತಿ ಡೋಸ್ ಎಂದು ದರ ನಿಗದಿ ಮಾಡಲಾಗಿದೆ ಎಂದು ಭಾರತ್ ಬಯೋಟೆಕ್ ಪ್ರಕಟಿಸಿದೆ. ಇಂಡಿಯನ್ ಮೆಡಿಕಲ್ ರಿಸರ್ಚ್ ಕೌನ್ಸಿಲ್ ಜೊತೆಗೂಡಿ ಭಾರತ್
from Oneindia.in - thatsKannada News https://ift.tt/3viZTCQ





No comments:
Post a Comment