ಕೊರೊನಾ ಲಕ್ಷಣವಿದ್ದರೂ, RTPCR ನೆಗೆಟಿವ್: ಕಾರಣಗಳು 3, ಮಾಡಬೇಕಾಗಿರುವುದು 5
ಖುದ್ದು ವೈದ್ಯಕೀಯ ಲೋಕದ ಹಿಡಿತಕ್ಕೂ ಸಿಗದಂತೆ ಕೊರೊನಾ ಎರಡನೇ ಅಲೆ ಜನರ ನೆಮ್ಮದಿಯನ್ನು ಆಪೋಸನೆಗೆ ತೆಗೆದುಕೊಳ್ಳುತ್ತಾ ಸಾಗುತ್ತಿದೆ. ಭಯ ಹುಟ್ಟಿಸುವಷ್ಟು ವೇಗವಾಗಿ ಹರಡುತ್ತಿರುವುದು ಒಂದು ಕಡೆಯಾದರೆ, ಸಾವಿನ ಪ್ರಮಾಣವೂ ಜಾಸ್ತಿಯಾಗುತ್ತಿದೆ. ಬೆಡ್ ಸಮಸ್ಯೆ ಒಂದು ಕಡೆ ಸೋಂಕಿತರ ಕುಟುಂಬಕ್ಕೆ ತಲೆನೋವಾಗುತ್ತಿದ್ದರೆ, 50% ಬೆಡ್ ಮೀಸಲಿಡದಿದ್ದರೆ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಸರಕಾರದ ಎಚ್ಚರಿಕೆಗೆ ಖಾಸಗಿ ಆಸ್ಪತೆಗಳು ಅಷ್ಟಾಗಿ ಸೊಪ್ಪು
from Oneindia.in - thatsKannada News https://ift.tt/32Iy3Ul





No comments:
Post a Comment