ಮೇ 10ರವರೆಗೆ ರಾಜ್ಯದಲ್ಲಿ ಮುಂದುವರೆಯಲಿದೆ ಮುಂಗಾರು ಪೂರ್ವ ಮಳೆ
ಬೆಂಗಳೂರು, ಮೇ 06: ರಾಜ್ಯದಲ್ಲಿ ಮೇ 10ರವರೆಗೂ ಮುಂಗಾರುಪೂರ್ವ ಮಳೆ ಮುಂದುವರೆಯಲಿದೆ. ಪೂರ್ವ ಮುಂಗಾರು ಮಳೆಯ ಅಬ್ಬರ ಮಲೆನಾಡಿನಲ್ಲಿ ಕಳೆದ 10 ದಿನಗಳಿಂದ ನಿರಂತರವಾಗಿದ್ದು, ಬುಧವಾರ ಕೂಡ ಶಿವಮೊಗ್ಗದಲ್ಲಿ ಧಾರಾಕಾರ ಮಳೆ ಸುರಿದಿದೆ. ಶಿವಮೊಗ್ಗ, ತೀರ್ಥಹಳ್ಳಿ, ಸಾಗರದ ಗ್ರಾಮೀಣ ಪ್ರದೇಶದಲ್ಲಿ ಗುಡುಗು, ಸಿಡಿಲು ಸಮೇತ ಮಳೆಯಾಗಿದೆ. ಈ ವರ್ಷ ಜನವರಿಯಲ್ಲೇ ಮಳೆ ಕಾಣಿಸಿಕೊಂಡಿತ್ತು, ಅಲ್ಲಿಂದ ಆಗಾಗ ಮಳೆ
from Oneindia.in - thatsKannada News https://ift.tt/3nSvjxk





No comments:
Post a Comment