ಭಾರತದಲ್ಲಿ ಒಂದೇ ದಿನ 4120 ಜನರ ಉಸಿರು ಕಸಿದ ಕೊರೊನಾವೈರಸ್!
ನವದೆಹಲಿ, ಮೇ 13: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಸಾವಿರ ಸಾವಿರ ಸೋಂಕಿತರ ಉಸಿರು ಕಸಿಯುತ್ತಿದೆ. ದಿನದಿಂದ ದಿನಕ್ಕೆ ಕೊವಿಡ್-19 ಸೋಂಕಿನಿಂದಲೇ ಪ್ರಾಣ ಬಿಡುತ್ತಿರುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಕಳೆದ 24 ಗಂಟೆಗಳಲ್ಲೇ 4120 ಮಂದಿ ಕೊರೊನಾವೈರಸ್ ಸೋಂಕಿತರು ಪ್ರಾಣ ಬಿಟ್ಚಿದ್ದು, ದೇಶದಲ್ಲಿ ಈವರೆಗೂ ಮಹಾಮಾರಿಯಿಂದ 2,58,317 ಜನರು ಉಸಿರು ನಿಲ್ಲಿಸಿದ್ದಾರೆ ಎಂದು ಕೇಂದ್ರ ಆರೋಗ್ಯ
from Oneindia.in - thatsKannada News https://ift.tt/2RPXz7G





No comments:
Post a Comment