ಕರ್ನಾಟಕದಲ್ಲಿ 44438 ಮಂದಿ ಕೊರೊನಾ ಸೋಂಕಿತರು ಪತ್ತೆ, 239 ಮಂದಿ ಸಾವು
ಬೆಂಗಳೂರು, ಮೇ 03: ಕರ್ನಾಟಕದಲ್ಲಿ ಕಳೆದ 24 ಗಂಟೆಯಲ್ಲಿ 44438 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಒಂದೇ ದಿನದಲ್ಲಿ 20901 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ, ಇಲ್ಲಿಯವರೆಗೆ 1185299 ಮಂದಿ ಆಸ್ಪತ್ರೆಯಿಂದ ಬಿಡುಗಡೆಹೊಂಡಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಕರ್ನಾಟಕದಲ್ಲಿ 2ನೇ ದಿನ 40 ಸಾವಿರದ ಗಡಿ ದಾಟಿದ ಕೊರೊನಾವೈರಸ್ ಭಾನುವಾರಕ್ಕೆ
from Oneindia.in - thatsKannada News https://ift.tt/3th8g0i





No comments:
Post a Comment